ಎಲ್ಲಾದರು ಇರು ಎಂತಾದರು ಇರುಎಂದೆಂದಿಗೂ ನೀ ಕನ್ನಡವಾಗಿರುಕನ್ನಡವೇ ಸತ್ಯ ಕನ್ನಡವೇ ನಿತ್ಯ.ನಾಡಿನ ಸಮಸ್ತ ಜನತೆಗೆ #ಕನ್ನಡರಾಜ್ಯೋತ್ಸವ ದ ಶುಭಾಶಯಗಳು.ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ, ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ.#ಸಿರಿಗನ್ನಡಂ_ಗೆಲ್ಗೆ#ಕನ್ನಡರಾಜ್ಯೋತ್ಸವ2020
Post a Comment