ಇಂದು ಶ್ರೀ ಸೇವಾಲಾಲ್ ಬಂಜಾರಾ ಸಮಾಜ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
#sbssevasangha ಇಂದು ಶ್ರೀ ಸೇವಾಲಾಲ್ ಬಂಜಾರಾ ಸಮಾಜ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮವನ್ನು ಹಂಬಿಕೊಂಡಿದ್ದು ಅದು ಸಿಂದಗಿ ಬೈಪಾಸ್ ನ ಸೇವಾಲಾಲ್ ಸರ್ಕಲ್ ನಲ್ಲಿ ಮಾಡಿದ್ದು ಈ ಸಂದರ್ಭದಲ್ಲಿ ಶ್ರೀ ಸೇವಾಲಾಲ್ ಬಂಜಾರಾ ಸಮಾಜ ಸೇವಾ ಸಂಘದ ಸಂಸ್ಥಾಪಕಿ ಜ್ಯೋತಿ ಚವ್ಹಾಣ ಜಿಲ್ಲಾಧ್ಯಕ್ಷ ರಾಹುಲ ರಾಠೋಡ ನಗರಾದ್ಯಕ್ಷ ಸುರೇಶ ರಾಠೋಡ ನಗರ ಪ್ರದಾನ ಕಾರ್ಯದರ್ಶಿ ಸುಮಿತ ಪವಾರ ಮತ್ತು (ಜುಮ್ನಾಳ) ಕೋರಿಹಳ್ಳ ತಾಂಡದ ಕಾರ್ಯಕರ್ತರು ರವಿ ರಾಠೋಡ ಅನಿಲ್ ಎಸ್ ರಾಠೋಡ ಅನಿಲ್ ರಾಠೋಡ ( ನಾಯಕ್ ) ಪ್ರಕಾಶ್ ರಾಠೋಡ ಸಂತೋಷ ಚವ್ಹಾಣ ಸಂದೀಪ್ ಚವ್ಹಾಣ ಗುಂಡು ರಾಠೋಡ ಸಂಜು ರಾಠೋಡ ಅವರು ಪಾಲ್ಗೊಂಡಿದ್ದರು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛತೆಗೊಳಿಸೋದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಸ್ಥಾಪಕೀ ಜ್ಯೋತಿ ಚವ್ಹಾಣ ಅವರು ಮಾತನಾಡಿದರು.




Post a Comment